ಹಜಂಕ್
ಗೋಚರೊ
ತುಳು
[ಸಂಪೊಲಿಪುಲೆ]ನಾಮಪದೊಲು
[ಸಂಪೊಲಿಪುಲೆ]ಹಜಂಕ್
- ತಜಂಕ್, ತೊಜಂಕ್, ಸಜಂಕ್
ಅನುವಾದೊ
[ಸಂಪೊಲಿಪುಲೆ]- ಕನ್ನಡ:
- ಇದರ ಎಲೆಗಳ ರಸವನ್ನು ಉಪ್ಪಿನೊಡನೆ ಸೇವಿಸಿದರೆ ರಕ್ತಭೇದಿ, ಅತಿಸಾರಗಳಿಗೆ ಔಷಧ. ಬೀಜ ಅರೆದು ಮಜ್ಜಿಗೆಯೊಂದಿಗೆ ಸೇವಿಸಿದರೆ ಕಜ್ಜಿ, ತುರಿಕೆ, ಶಮನ ಎಲೆಯ ಕಷಾಯ ಮಕ್ಕಳ ಜ್ವರಹರ. ಬೇರು ಅರೆದು ಲಿಂಬೆರಸದೊಂದಿಗೆ ಹಚ್ಚಿದರೆ ದದ್ದು ವಾಸಿ ಕಾಸಿದ ಎಲೆಗಲ ರಸ ಚೇಳು, ಜೇನುಹುಳಗಳ ವಿಷಕ್ಕೆ ಔಷಧ.
- ಎಲೆಗಳು ದೋಸೆ, ಪಲ್ಯಗಳಿಗೆ ಉಪಯುಕ್ತ ಬೀಜ ಪಾನಕಕ್ಕೆ ಬಳಕೆ
- ತಗಚೆ; ಚಕ್ರಗಜ
- English:
- The juice of leaves with salt cures dysentery and diarrhoea. The seeds ground in buttermilk cure scabs and itches The decoction of the leaves is used in the treatment of children's diseases. The root ground in lemon juice is applied on swellings. The juice extracted from the seeds heated in oil acts as an antidote to poisonous bitings of scorpion and honey bees.
- The leaves are used as vegetables Seeds are used in beverages
- Cassia tora, Linn. (caesalpiniaceae); The sickle senna, ringworm plant, oval leaved cassia
ಉಲ್ಲೇಕೊ
[ಸಂಪೊಲಿಪುಲೆ]- ತುಳು ನಿಘಂಟು(1988)[Tulu Lexicon] ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ; ಡಾ.ಯುಪಿ ಉಪಾಧ್ಯಾಯ(ಪ್ರಧಾನ ಸಂಪಾದಕೆರ್.)